ವೈದಿಕ ಸಂಸ್ಕೃತವು ಒಂದು ಹಳೆಯ ಇಂಡೊ-ಆರ್ಯನ್ ಭಾಷೆಯಾಗಿದೆ. ಅದು ಧರ್ಮಾಚರಣೆಯ ಸಂಸ್ಕೃತದ ಮಾತನಾಡಲಾಗುವ ಪೂರ್ವಜ, ಮತ್ತು ಪ್ರೋಟೊ-ಇಂಡೊ-ಇರಾನಿಯನ್‍ನ ಒಂದು ಆರಂಭಿಕ ವಂಶಸ್ಥ. ಅದು ಅತ್ಯಂತ ಹಳೆಯ ಸಂರಕ್ಷಿತ ಇರಾನಿಯನ್ ಭಾಷೆಯಾದ ಅವೆಸ್ತನ್‍ಗೆ ನಿಕಟವಾಗಿ ಸಂಬಂಧಿಸಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == () 2009-03-31 ವೇಬ್ಯಾಕ್ ಮೆಷಿನ್ ನಲ್ಲಿ.